BUSINESS

50% ಲಾಭ ಗಳಿಸುವ ಬಿಸಿನೆಸ್ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಿ | Kannada Enterprise Suggestions



50% ಲಾಭ ಗಳಿಸುವ ಬಿಸಿನೆಸ್ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಿ
ತೆಂಗಿನಕಾಯಿ ಬಿಸಿನೆಸ್ ಪ್ರಾರಂಭಿಸಿ ಹೂಡಿಕೆ ಮಾಡಿದ ಬಂಡವಾಳದಷ್ಟು ಲಾಭವನ್ನು ಪಡೆಯಿರಿ
Begin a Coconut Enterprise and get a return on invested capital

low Funding enterprise Suggestions in Kannada

ಸೂಚನೆ :- ಕಾಮೆಂಟ್ ನಲ್ಲಿ ಸಾಕಷ್ಟು ಜನ 5 ರೂಪಾಯಿಗೆ ಕಾಯಿ ದೊರೆಯುವುದಿಲ್ಲ ಎನ್ನುವ ಮಾಹಿತಿಯನ್ನು ತಿಳಿಸುತಿದ್ದೀರಿ.. ನಿಜ 5 ರೂಪಾಯಿಗೆ ಕಾಯಿ ದೊರೆಯುವುದಿಲ್ಲ ಆದರೆ ತೆಂಗಿನಕಾಯಿನ ಬೆಲೆ ಯಾವಾಗಲು ಒಂದೇರೀತಿ ಇರುವುದಿಲ್ಲ ಬದಲಾಗುತ್ತಿರುತ್ತದೆ…. ನಾನು ವಿಡಿಯೋ ಮಾಡುವ ಸಂದರ್ಭದಲ್ಲಿ ನನ್ನ ಗೆಳೆಯ 5 ರು ನಂತೆ 10 ಸಾವಿರ ತೆಂಗಿನಕಾಯಿಯನ್ನ ಖರೀದಿಸಿದ್ದ ಆದರೆ ಪ್ರಸ್ತುತ ಬೆಲೆ ಹೆಚ್ಚಾಗಿದೆ ದಯವಿಟ್ಟು ತಪ್ಪಾಗಿದ್ದರೆ ಕ್ಷೇಮೆ ಇರಲಿ ……..

source